HomePage_Banner_
HomePage_Banner_

ಬೆಳ್ತಂಗಡಿ ವೈನ್ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ಲಾಯಿಲಾ ಕೋವಿಡ್ ಸೆಂಟರಿಗೆ 3ಲಕ್ಷ ಚೆಕ್ ವಿತರಣೆ

ಬೆಳ್ತಂಗಡಿ: ಲಾಯಿಲಾ  ಕೋವಿಡ್ ಸೆಂಟರಿಗೆ  ಶಾಸಕ ಹರೀಶ್ ಪೂಂಜಾ ಸೂಚನೆ ಮೇರೆಗೆ ಒಳರೋಗಿ ಹೊರ ರೋಗಿಗಳಿಗೆ ಉಪಯೋಗಕ್ಕೆ ಆಗುವ ಔಷಧಿ ಪರಿಕರಗಳಿಗೆ 3 ಲಕ್ಷ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಅಬಕಾರಿ ನಿರೀಕ್ಷಕರಾದ ಸೌಮ್ಯಲತ ನೇತೃತ್ವದಲ್ಲಿ ಬೆಳ್ತಂಗಡಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ತುಕಾರಾಂ ಇವರು ಬೆಳ್ತಂಗಡಿ ಆರೋಗ್ಯಧಿಕಾರಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿಗಳಾದ ಸುಂದರ ಹೆಗ್ಗಡೆ, ವೇಣೂರು ಜಯಪ್ರಕಾಶ್ ಶೆಟ್ಟಿ ಬೆಳ್ತಂಗಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.