ಆಗಸ್ಟ್ 5 ರಂದು ರಾಮ ಮಂದಿರ ಭೂಮಿ ಪೂಜೆ ಹಿನ್ನಲೆ ಮಂಗಳೂರಿನಲ್ಲಿ 144 ಸೆಕ್ಷನ್ ಜಾರಿ 

Advt_NewsUnder_1
Advt_NewsUnder_1
Advt_NewsUnder_1

ಆಗಸ್ಟ್ 5 ರಂದು ರಾಮ ಮಂದಿರ ಭೂಮಿ ಪೂಜೆ ಹಿನ್ನಲೆ ಮಂಗಳೂರಿನಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಕಮಿಷನರ್ ಆದೇಶ ನೀಡಿದ್್ದಾರೆ.

ಅಯೋದ್ಯ ಭೂಮಿ ಪೂಜೆಯ ಅಂಗವಾಗಿ ಕೆಲವು ಹಿಂದು ಸಂಘಟನೆಗಳು ಸಂಭ್ರಮಾಚರಣೆಯ ಕರೆ ಕೊಟ್ಟಿದ್ದವು ಹಾಗೆಯೇ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೂ ತಯಾರಿ ಬಗ್ಗೆ ಮಾಹಿತಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಕಮಿಷನೇಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಉಲ್ಲಂಘಿಸದಂತೆ ಖಡಕ್ ಆದೇಶ ನೀಡಿದ ಮಂಗಳೂರು ಕಮಿಷನರ್ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.