HomePage_Banner_
HomePage_Banner_

ಮಚ್ಚಿನ ಗ್ರಾಮದ ಕಸ ವಿಲೇವಾರಿ

ಮಚ್ಚಿನ ಗ್ರಾಮದ ಕಸ ವಿಲೇವಾರಿ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡಂತೆ ವರದಿಯು ಫಲ ಸ್ಥಿತಿ ಗೊಂಡಿದ್ದು ಗ್ರಾಮಸ್ಥರ ಬೇಡಿಕೆಯಂತೆ ಕಸವನ್ನು ವಿಲೇವಾರಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಯಿತು ಅಂಗಡಿ ಹಾಗೂ ಸುತ್ತಮುತ್ತ ಮನೆಯಿಂದ ಕಸ ಹಾಕದಂತೆ ಬ್ಯಾನರನ್ನು ಅಳವಡಿಸಲಾಯಿತು. ಕಸ ಹಾಕಿದಲ್ಲಿ ದಂಡ ವಿಧಿಸಲಾಗುವುದು ಹಾಗೂ ಶೀಘ್ರದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸುವುದಾಗಿ ಎಂದು ತಿಳಿಸಿದರು ಗ್ರಾಮ ಪಂಚಾಯ್ತಿ ಪಿಡಿಒ ಪೂರ್ಣಿಮಾ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.