ಅಯೋಧ್ಯೆಯ ಭೂಮಿ ಪೂಜೆಗೆ ಡಾ| ಹೆಗ್ಗಡೆಯವರಿಗೆ ಆಮಂತ್ರಣ

Advt_NewsUnder_1
Advt_NewsUnder_1
Advt_NewsUnder_1
  • ಅಯೋಧ್ಯೆಯ ಭೂಮಿ ಪೂಜೆಗೆ ಆಹ್ವಾನಿತ ಐವರಲ್ಲಿ ಡಾ.ಡಿ.ವಿರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ರಾಜ್ಯದಿಂದ ಐವರನ್ನು ಆಹ್ವಾನ ಮಾಡಲಾಗಿದೆ. ರಾಜ್ಯದ ಐವರು ಆಹ್ವಾನಿತರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರೂ ಒಬ್ಬರು. ಇದು ನಮ್ಮೂರಿಗೆ ಹೆಮ್ಮೆ. ಈ ಕಾರ್ಯಕ್ರಮದಲ್ಲಿ ಒಟ್ಟು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.