ಉಜಿರೆಯಲ್ಲಿ ಕಾರುಗಳ ಮುಖಾಮುಖಿ ಪ್ರಾಣಾಪಾಯದಿಂದ ಪಾರು

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಇಲ್ಲಿಯ ಚಾರ್ಮಾಡಿ ರಸ್ತೆಯ ಹಳ್ಳಿ ಮನೆ ಎದುರು ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಕಾರಲ್ಲಿದ್ದವರು ಪ್ರಾಣಾಪಾಯ ದಿಂದ ಪಾರಾದ ಘಟನೆ ಆ. 3 ರಂದು ನಡೆದಿದೆ. ಚಿತ್ರದುರ್ಗದಿಂದ ಧರ್ಮಸ್ಥಳ್ಕಕಾಗಮಿಸಿ ವಾಪಸಾಗುತಿದ್ದ ಮಹೇಂದ್ರ ಕಾರ್. ಚಾರ್ಮಾಡಿ ಯಿಂದ ಮಂಗಳೂರಿಗೆ ಹೋಗುವ ಬೆಲೆನೊ ಕಾರ್. ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.