ಬೆಳ್ತಂಗಡಿ: ಸ್ಕೌಟ್ ಗೈಡ್ ಸನ್ ರೈಸ್ ಡೇ ಮತ್ತು ವಿಶ್ವ ಸ್ಕಾರ್ಪ್ ಡೇ ಆಚರಣೆ

ಬೆಳ್ತಂಗಡಿ: ಭಾಕಬ್ ಬುಲ್ ಸ್ಕೌಟ್ ಗೈಡ್ ಗಳು ಬ್ರೌನ್ಸಿ ಐಲೆಂಡ್ ನ ವೆಬಿನಾರ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಇತರರನ್ನು ಸ್ಕಾಪ್೯ ತೂಡಿಸಿ ಸ್ಕೌಟ್ ಚಳವಳಿಯ ಶಕ್ತಿ ಆಗಾಧತೆ , ಸ್ನೇಹ ಶಾಂತಿ ಯ ಮನೋಭಾವ ದಿಂದ ಯುವ ಜನತೆಯನ್ನು ಸ್ಕೌಟಿಂಗ್‌ ಚಳವಳಿ ಗೆ ಬರಮಾಡಿ ಕೊಳ್ಳಲಾಯಿತು
ಕಾರ್ಯಕ್ರಮವನ್ನು ಗೈಡ್ ಪ್ರತೀಕ್ಷ ನಿರೂಪಿಸಿ, ಗೈಡ್ ಕವನ ಧನ್ಯವಾದವಿತ್ತರು.

ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ, ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮ ಸಂಘಟಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.