ಪೆರ್ಲ ಶಾಲಾ ಆವರಣದಲ್ಲಿ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ: ಪೆರ್ಲ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಬೆಳೆದ ಗಿಡ ಗಂಟೆ ಹಾಗೂ ಇತರ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸವನ್ನು ಅಧ್ಯಾಪಕ ವೃಂದ ಹಾಗೂ ಊರವರು ಸೇರಿ ಜು.31 ರಂದು ಶ್ರಮದಾನದ ಮೂಲಕ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಾಪಕರಾದ ಅರವಿಂದ್, ನಮಿತಾ, ಸೌಮ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಪ್ಪ ಗೌಡ, ಊರ ಪ್ರಮುಖರಾದ ಸಂಜೀವ ಪೂಜಾರಿ, ಅಣ್ಣು ಗೌಡ, ಪ್ರೇಮಚಂದ್ರ ರಾವ್, ವಿನಯ ತಂಬ್ಲಾಜೆ, ನಾರಾಯಣ ಗೌಡ, ವಸಂತ ಶೆಟ್ಟಿಗಾರ್, ಮೋಹನ್ ಶೆಟ್ಟಿಗಾರ್, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಪೋಷಕರು ಸೇರಿ ಒಟ್ಟು ೩೦ ಜನರು ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.