ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ವರಮಹಾಲಕ್ಷ್ಮೀ ಪೂಜೆ ಜು.31 ರಂದು ನಡೆಯಿತು. ಕೋರೋನ ಸೋಂಕು ವ್ಯೆದ್ಯಕೀಯ ವಿಪತ್ತಿನ ಕಾರಣದಿಂದ ಸರಕಾರದ ನಿಯಮಾವಳಿಯಂತೆ ಸಮಿತಿ ಸದಸ್ಯರು ಮತ್ತು ಕ್ಷೇತ್ರದ ಆಡಳಿತ ಮೋಕ್ತೇಸರರ ಉಪಸ್ಥಿತಿಯಲ್ಲಿ ದಾರ್ಮಿಕ ವಿಧಿಗಳು ನೆರವೇರಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.