ರಾಜ್ಯದಲ್ಲಿ ವಾರದ ಎಲ್ಲಾ ದಿನವೂ KSRTC ಸಾರಿಗೆ ವ್ಯವಸ್ಥೆಗೆ ಅನುವು

ಬೆಳ್ತಂಗಡಿ: ಆದಿತ್ಯವಾರದ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾರದ ಎಲ್ಲಾ ದಿನವೂ KSRTC ಸಾರಿಗೆ ವ್ಯವಸ್ಥೆ ಇರಲಿದೆ.ಭಾನುವಾರ ಹಾಗೂ ರಾತ್ರಿಯ ವೇಳೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಅನ್ ಲಾಕ್ 3 ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿರುವ ರಾಜ್ಯ ಸರಕಾರ, ಸಾರ್ವಜನಿಕರ ಅನುಕೂಲಕ್ಕಾಗಿ ವಾರದ ಎಲ್ಲ ದಿನವೂ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.