ಧರ್ಮಸ್ಥಳ ಗ್ರಾ.ಪಂ ವ್ಯಾಪ್ತಿಯಲ್ಲಿ 30 ಮಂದಿಗೆ ಕೊರೊನಾ ಪಾಸಿಟಿವ್

ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜು.30 ರಂದು ನಡೆದ ಕೋವಿಡ್ ಪರೀಕ್ಷೆಯಲ್ಲಿ 30 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಲ್ಲಿಯ ಪ್ರೀತಿ ನಗರ, ಮಂಜುಶ್ರೀ ನಗರ, ಜೋಡುಸ್ಥಾನ, ಗಂಗಾ ಬಿಲ್ಡಿಂಗ್, ಮಿಥಿಲಾ ನಗರ, ಸೀಲ್ ಡೌನ್ ಮಾಡಲಾಗಿದೆ. 2 ಹಂತಗಳಲ್ಲಿ  104 ಮಂದಿಗೆ ರಾಪಿಡ್ ಟೆಸ್ಟ್ ಮಾಡಲಾಗಿದ್ದು,  30 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.