ಮದ್ದಡ್ಕ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನ

ಕುವೆಟ್ಟು ಗ್ರಾಮದ ಮದ್ದಡ್ಕ ಸಮೀಪದ ನೇರಳಕಟ್ಟೆ ಮೋಹನ್ ಪ್ರಭು ಎಂಬವರ ದನ ಆಕಸ್ಮಿಕವಾಗಿ ಮನೆಯ ಸಮೀಪದ ಬಾವಿಗೆ ಬಿದ್ದ ಘ‍ಟನೆ ಜು.31 ರಂದು ನಡೆದಿದೆ. ಬೆಳ್ತಂಗಡಿ ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರ ಸಹಕಾರದಿಂದ ದನವನ್ನು ಮೇಲಕ್ಕೆತ್ತಲಾಯಿತು. ದನಕ್ಕೆ ಯಾವುದೇ ಗಾಯವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.