ಎಸ್.ಎಸ್.ಎಲ್.ಸಿ ಫಲಿತಾಂಶ 6 ರಿಂದ 8 ರ ಒಳಗಾಗಿ ಪ್ರಕಟ Posted by Suddi_blt Date: July 30, 2020 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ವರದಿ, ಶಾಲಾ-ಕಾಲೇಜು, ಸಾಮಾನ್ಯ Leave a comment 93 Views ಬೆಳ್ತಂಗಡಿ: 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್ 6 ಅಥವಾ 8 ರ ಒಳಗಾಗಿ ಬಿಡುಗಡೆಯ ತಯಾರಿ ನಡೆಸುತ್ತಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜು.31 ರಂದು ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ್ದಾರೆ. Ad Here: x