ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ವಿಪತ್ತು ನಿರ್ವಹಣೆ ಸ್ವಯಂಸೇವಕರ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ಜಂತಿಗೋಳಿ :ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಹಾಗೂ ಸ್ಥಳೀಯ ಯುವಕರು ಜಂತಿಗೋಳಿ ಆಟದ ಮೈದಾನದ ಸ್ವಚ್ಛತಾ ಕಾರ್ಯದ ಶ್ರಮದಾನವನ್ನು ಜು.26 ರಂದು ನೆರವೇರಿಸಿದರು.

ವಿಪತ್ತು ನಿರ್ವಹಣಾ ಘಟಕದ ಹಾಗೂ ಸ್ಥಳೀಯ ಯುವಕರ ಮಾದರಿ ಕಾರ್ಯವನ್ನು ಗಮನಿಸಿದ ಶಾಸಕ ಹರೀಶ್ ಪೂಂಜರವರು ಸ್ವಯಂ ಸೇವಕ ರನ್ನು ಭೇಟಿ ಮಾಡಿ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಕಿತ್ ಶೆಟ್ಟಿ, ಸಚಿನ್, ರಕ್ಷಿತ್, ದೀಪಕ್, ಪೂಜೇಶ್, ಶಿವಪ್ರಸಾದ್, ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು. ಅಂಡಿಂಜೆ ಗ್ರಾಮ ಪಂಚಾಯಿತಿಯ ಸದಸ್ಯ ಜಗದೀಶ್ ಹೆಗ್ಡೆ ಅವರ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ಯಶಸ್ವಿಯಾಗಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.