ಆರ್ಕಿಜೆ ಬೈಲುಗೆ 12ಲಕ್ಷ ವೆಚ್ಚದ ಕಾಲು ಸಂಕಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಬಡಗಕಾರಂದೂರು ಆರ್ಕಿಜೆ ಬೈಲು ಪರಿಸರದ ಬಹು ದಿನದ ಬೇಡಿಕೆಯಿಂದ ಆರ್ಕಿಜೆಬೈಲು ಎಂಬಲ್ಲಿ ಕೇದಗೆ ಕೆರೆಯ ಬಳಿ ಸುಮಾರು ರೂ.12 ಲಕ್ಷದ ಕಾಲುಸಂಕಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅಳದಂಗಡಿ ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸುರೇಶ್ ಮೂಲ್ಯ, ಗುತ್ತಿಗೆದಾರ ಸ್ವರಾಜ್ ಬಂಗೇರ ವರ್ಪಾಳ, ಹಿರಿಯರಾದ ರಾಮಣ್ಣ ಮಡಿವಾಳ, ಕಂಬಳ ಓಟಗಾರ ರವಿ, ಸುಪ್ರಿತ್ ಜೈನ್, ಧನಂಜಯ್ ಜೈನ್, ಓಂಕಾರ ಜೈನ್, ದೇವದಾಸ್ ಸಾಲಿಯಾನ್ ಆಲಡ್ಕ, ಹರೀಶ್ ಆಚಾರ್ಯ ಮಿತ್ತರೋಡಿ, ಕೃಷ್ಣಪ್ಪ ಬಿಕ್ಕಿರ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.