ಸದ್ಧರ್ಮ ಯುವಕ ಮಂಡಲದಿಂದ ಶ್ರೀ ಗುರು ಚೈತನ್ಯ ವೃದ್ಧಾಶ್ರಮಕ್ಕೆ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕುದ್ಯಾಡಿ: ಸದ್ಧರ್ಮ ಯುವಕ ಮಂಡಲ ಕುದ್ಯಾಡಿ ಇದರ ವತಿಯಿಂದ ವೇಣೂರು ಶ್ರೀ ಗುರು ಚೈತನ್ಯ ವೃದ್ಧಾಶ್ರಮಕ್ಕೆ 1 ಕ್ವಿಂಟಾಲ್ 25 kg ಅಕ್ಕಿ ಹಾಗೂ ಇತರ ತರಕಾರಿಯನ್ನು ಜು.26 ರಂದು ನೀಡಲಾಯಿತು ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಅಚ್ಯುತ ಪೂಜಾರಿ ಕೊಡಿ ಬಾಳೆ, ಅಧ್ಯಕ್ಷ ಶುಭಕರ ಪೂಜಾರಿ ಕುದ್ಯಾಡಿ, ಕಾರ್ಯದರ್ಶಿ ಸಜಿತ್ ಪಿಜತ್ಯರಡ, ಜೊತೆ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೊಡಿಬಾಳೆ, ಕೋಶಾಧಿಕಾರಿ ಸಂಜಯ್ ಪೂಜಾರಿ ಕೊಡಿ ಬಾಳೆ, ಮಾಜಿ ಕಾರ್ಯದರ್ಶಿ ಸದಾನಂದ ಪೂಜಾರಿ ಬಿ ಬಾಕ್ಯರಡ್ಡ, ಪಂಚಾಯತ್ ಸದಸ್ಯರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.