ಬಳಂಜ: ಬದಿನಡೆ ದೇವಸ್ಥಾನದಲ್ಲಿ ಮೂಡಿ ಬಂದ ವಿಸ್ಮಯ; ಬಳ್ಳಿಯಲ್ಲಿ ಮೂಡಿ ಬಂದ ನಾಗನ ಹೆಡೆ

Advt_NewsUnder_1
Advt_NewsUnder_1
Advt_NewsUnder_1

ಬಳಂಜ: ತುಳುನಾಡಿನಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಆರಾಧಿಸುವ ನಾಗರ ಪಂಚಮಿ ಹತ್ತಿರವಾಗುತ್ತಿದ್ದಂತೆ ಬಳಂಜ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಸ್ಮಯವೊಂದು ಮೂಡಿ ಬಂದು ಭಕ್ತರನ್ನು ಆಕರ್ಷಿಸುತ್ತಿದೆ. ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ನಾಗದೇವರ ಕಲ್ಲಿನ ಮೂರ್ತಿಯ ಸುತ್ತ ಬಳ್ಳಿಯೊಂದರಲ್ಲಿ ನಾಗನ ಹೆಡೆ ಮೂಡಿದೆ.
ಈ ವಿಸ್ಮಯವನ್ನು ನೋಡಲು ಭಕ್ತ ಸಮೂಹ ಆಗಮಿಸುತ್ತಿದೆ ಎಂದು ದೇವಾಲಯದ ಧರ್ಮದರ್ಶಿ ಜಯಸಾಲಿಯಾನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.