ಬೆಳ್ತಂಗಡಿ ಪವರ್‌ಆನ್ ಮಾಲಕ ಶೀತಲ್ ಜೈನ್‌ರಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕ ಪೂಂಜರವರ ಮುಖಾಂತರ ದೇಣಿಗೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಅಯ್ಯಪ್ಪ ಗುಡಿ ಹತ್ತಿರ ಮಂಜುನಾಥ ಕಾಂಪ್ಲೇಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಆನ್ ಬ್ಯಾಟರಿ ಸಂಸ್ಥೆಯ ಮಾಲಕ ಶೀತಲ್ ಜೈನ್‌ರವರು ತನ್ನ ಹುಟ್ಟುಹಬ್ಬದ ಪ್ರಯಕ್ತ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.10ಸಾವಿರದ ಚೆಕ್ಕ್‌ನ್ನು ಶಾಸಕ ಹರೀಶ್ ಪೂಂಜರವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಅರಿಹಂತ ಜೈನ್, ಅರವಿಂದ ಜೈನ್, ಅಕ್ಷಯ್ ಜೈನ್, ಸುಧೀರ್ ಜೈನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.