ಗ್ರಾಮಸ್ಥರ ಮನವಿಗೆ ಸ್ಪಂದಿಸದ ಮಚ್ಚಿನ ಗ್ರಾಮಪಂಚಾಯತ್

ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಚ್ಚಿನ ಪೇಟೆ ಹಾಗೂ ಪಿಲಿಚಂಡಿ ಕಾಡು ಇಲ್ಲಿ ಅಪಾರ ಕಸಗಳು ತುಂಬಿ ಸುತ್ತಮುತ್ತದ ಮನೆಯಿಂದ ಆ ಕಸದ ತೊಟ್ಟಿಗೆ ರಾಶಿ ಹಾಕಿ ಅದರಲ್ಲಿ ಕಸ ತುಂಬಿ ಮಲೇರಿಯಾ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗ ಉತ್ಪತ್ತಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾತಿಯ ಹಲವು ಸರಿ ಗ್ರಾಮಸ್ಥರು ದೂರು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮಳೆ ಬರುತ್ತಿದ್ದು ಕಸದ ಮೇಲೆ ಮಳೆ ನೀರು ಬಿದ್ದು ಸೊಳ್ಳೆಗಳ ಉತ್ಪತ್ತಿ ಅತಿ ಹೆಚ್ಚಾಗುತ್ತಿದ್ದೆ ಮಲೇರಿಯಾ ಡೆಂಗ್ಯೂ ಇತ್ಯಾದಿ ಇಲ್ಲಿ ಉತ್ಪತ್ತಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.