ಮುಂಡಾಜೆಯ ಕೃಷಿಕ, ಸಹಕಾರಿ‌ ಬಂಧು ಮೋಹನಚಂದ್ರ ಗೋಖಲೆ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ ಗ್ರಾಮದ ‘ಕೊಪ್ಪಲಮಧುಚಂದ್ರ’ಮ ನಿವಾಸಿ ಮೋಹನ್ ಚಂದ್ರ ಗೋಖಲೆ(53ವ) ಹೃದಯಾಘಾತದಿಂದ ಜು.16 ರಂದು ನಿಧನರಾದರು.

ಇವರು ಕೃಷಿಕರು, ಹಾಗೂ ಪೌರೋತ್ಯ‌ ಅಲ್ಲದೆ ಮುಂಡಾಜೆ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಮೃತರು ಪತ್ನಿ ಮುಂಡಾಜೆ ಪ್ಯಾಕ್ಸ್ ನ ನಿರ್ದೇಶಕಿ ಸುಮನ ಗೋಖಲೆ ಸೇವೆ ಸಲ್ಲಿಸಿದರು. ಹಾಗೂ ಒರ್ವ ಪುತ್ರಿಯನ್ನು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.