ಯಕ್ಷಗಾನ ಕಲಾವಿದ ಯುವರಾಜ್ ಆಚಾರ್ಯ ನಿಧನ

ಪುಂಜಾಲಕಟ್ಟೆ : ಇಲ್ಲಿಯ ಶಾರದಾಂಭ ಯುವಕ ಮಂಡಲ ಇದರ ಸದಸ್ಯರಾದ ಯುವರಾಜ್ ಆಚಾರ್ಯ( 55ವ )ಅಸೌಖ್ಯ ದಿಂದ ಜು. 14ರಂದು ನಿಧನರಾಗಿದ್ದಾರೆ.

ಮೃತರು ಯಕ್ಷಗಾನ ಕಲಾವಿದರು ಆಗಿದ್ದು, ಪೂಂಜಾಲಕಟ್ಟೆ ಶಾರದಾಂಭ ಯುವಕ ಮಂಡಲದ ಸಕ್ರೀಯ ಕಾರ್ಯಕರ್ತರು. ಮೃತರು ಪತ್ನಿ ವಸಂತಿ, ಮಕ್ಕಳಾದ ವಿಕ್ರಮ್ ಮತ್ತು ವೀಕ್ಷಿತ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.