ಪಿಯುಸಿ ವಾಣಿಜ್ಯ ವಿಭಾಗ ಪೆರಾಡಿಯ ಪ್ರತೀತಾ 590 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಶ್ರೇಣಿ

ಪೆರಾಡಿ: ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಪ್ರತೀತಾ 590 ಅಂಕಗಳೊಂದಿಗೆ ರಾಜ್ಯಕ್ಕೆ 8 ನೇ ರಾಂಕ್ ಗಳಿಸಿದ್ದಾರೆ. ಇವರು ಹಿಂದಿ 97, ಇಂಗ್ಲಿಷ್ 94, ಬಿಸಿನೆಸ್ ಸ್ಟಡೀಸ್ 100,ಅಕೌಂಟೆನ್ಸಿ 100, ಸ್ಟಟಸ್ಟೀಕ್ಸ್ 100, ಮೆಥಾಮೆಟಿಕ್ಸ್ 99, ಕ್ರಮವಾಗಿ 600 ರಲ್ಲಿ 590 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಇವರು ಪೆರಾಡಿ ಗ್ರಾಮದ ಬಜಾ ನಿವಾಸಿ ಕೃಷಿಕ ರವಿ ಪೂಜಾರಿ ಮತ್ತು ಪ್ರಮೀಳಾ ದಂಪತಿ ಸುಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.