ಉಜಿರೆ: ಹಳ್ಳಿಮನೆ ಹೊಟೇಲ್ ನಲ್ಲಿ ಹೊಡೆದಾಟ; ಇತ್ತಂಡದ ಮೇಲೆ ಕೇಸು

ಉಜಿರೆ: ಇಲ್ಲಿನ ಹಳ್ಳಿಮನೆ ಹೊಟೇಲ್ ನ ಮಾಲಕರಿಗೂ ಹಾಗೂ ಬಿಜೆಪಿ ಕಾರ್ಯಕರ್ತರಿಗೂ ಜು.13 ರಂದು ರಾತ್ರಿ ಹೊಡೆದಾಟವಾದ ಘಟನೆ ವರದಿಯಾಗಿದೆ. ಈ ಬಗ್ಗೆ‌ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇತ್ತಂಡದ ಮೇಲೆ ಕೇಸು ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.