ಶುಭ-ವಿವಾಹ ವರುಣ್-ಶರಧಿ ಜೈನ್

ಬೆಳ್ತಂಗಡಿ: ಹಳೆ ರಸ್ತೆ ನಿವಾಸಿ  ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ ದಿ| ರವಿರಾಜ್ ಜೈನ್ ಇವರ ಪುತ್ರಿ ಶರಧಿ ಜೈನ್ ಇವರ ವಿವಾಹವು ಕಾರ್ಕಳ ನಲ್ಲೂರು ವಸಂತ ಅಧಿಕಾರಿಯವರ ಪುತ್ರ ವರುಣ್ ಅಧಿಕಾರಿಯೊಂದಿಗೆ ಜು.10 ರಂದು ವೇಣೂರಿನ ಬಾಹುಬಲಿ ಸಭಾಭವನದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.