ಜಿಲ್ಲೆಯಲ್ಲಿ ಎಲ್ಲ ಕಡೆ ಆಸಕ್ತರನ್ನು ಸೇರಿಸಿ ರಾಜಕೇಸರಿ ಘಟಕ

Advt_NewsUnder_1
Advt_NewsUnder_1

ಬೆಳ್ತಂಗಡಿ: ಜಿಲ್ಲೆಯ ಎಲ್ಲ  ಕಡೆ ಆಸಕ್ತರನ್ನು ಸೇರಿಸಿ ರಾಜಕೇಸರಿ ಸಂಘಟನೆ ರಚಿಸಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ತಿಳಿಸಿದರು.

ರಾಜಕೇಸರಿ ಇದರ ನೂತನ ಸಂಘಟನೆಯನ್ನು ಬಂಟ್ವಾಳ ತಾಲೂಕಿನ ರಾಜ ಕೇಸರಿ ನಯನಾಡು ಎಂಬಲ್ಲಿ ರಚಿಸಲಾಯಿತು.

ಅಖಿಲ ಕರ್ನಾಟಕ ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ ಅವರ ಮುಂದಾಳತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರಾಜ ಕೇಸರಿ ನಯನಾಡು ಇದರ ಅಧ್ಯಕ್ಷರನ್ನಾಗಿ ಮೋಹನ್
ಕಾರ್ಯದರ್ಶಿಯಾಗಿ ಚಂದ್ರಶೇಖರ್
ಸಂಚಾಲಕರಾಗಿ ಸುನಿಲ್ ಸಾಮಾಜಿಕ ಜಾಲತಾಣ ಸಂಯೋಜಕರಾಗಿ ಗುರುಪ್ರಸಾದ್
ವಿದ್ಯಾರ್ಥಿ ಪ್ರಮುಖ್ ಪ್ರಜ್ವಲ್ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲೆ, ತಾಲೂಕಿನ ಪದಾಧಿಕಾರಿಗಳು ಹಾಗೂ ರಾಜ ಕೇಸರಿ ನಯನಾಡು ಇದರ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.