ಬೆಳ್ತಂಗಡಿ: ಅಪಘಾತದಲ್ಲಿ ಗಂಬೀರ ಗಾಯಗೊಂಡ ಶಿಶಿಲ ಬಾಲಕೃಷ್ಣ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗೆ ಯುವಚಿಗುರು ವಾಟ್ಸಪ್ ಗ್ರೂಪ್ ನಿಂದ 20 ಸಾವಿರ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿಶಿಲ: ಇತ್ತೀಚೆಗೆ ನೆಲ್ಯಾಡಿಯಲ್ಲಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿ ಚೇತರಿಸಿಕೊಳ್ಳುತ್ತಿರುವ ಶಿಶಿಲ ಬಾಲಕೃಷ್ಣ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗೆ ಯುವಚಿಗುರು ವಾಟ್ಸಪ್ ಗ್ರೂಪ್ ನಿಂದ ರೂ 20 ಸಾವಿರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರೂಪಿನ ಹರೀಶ್ ಸುವರ್ಣ, ಸುನಿಲ್ ಕನ್ಯಾಡಿ, ರಾಕೇಶ ಬಂಗೇರ, ವಿನಯ ಗುರಿಪಲ್ಲ, ಅಶ್ವತ್ಥ್ ಕುಮಾರ್, ಪ್ರವೀಣ್ ಶಿಬಾಜೆ, ನವೀನ್ ಇಂದಬೆಟ್ಟು, ಉದಯ ಬಂಗೇರ ಓಟ್ಲ, ಗುರಿಪ್ರಸಾದ್ ಪಾಲಂಜ, ರಮೇಶ್ ಓಟ್ಲ, ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.