HomePage_Banner_
HomePage_Banner_

ರೋಟರಿ ಸಂಸ್ಥೆಯಿಂದ ಗಾಲಿಕುರ್ಚಿ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ರೋಟರಿ ಸಂಸ್ಥೆ ವತಿಯಿಂದ ಕನ್ಯಾಡಿಯ ಸೇವಾಭಾರತಿ ಸಂಸ್ಥೆಗೆ ಸುಮಾರು 25000 ರೂಪಾಯಿ ಬೆಲೆಬಾಳುವ 05 ಗಾಲಿಕುರ್ಚಿಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಬಿ .ಕೆ .ಧನಂಜಯ ರಾವ್, ರೊ.ಎಂ .ವಿ ಭಟ್ , ರೋ ಪುರಂದರ ರಾವ್, ರೋ ವೆಂಕಟೇಶ್ ಕಜೆ, RCC ಜಿಲ್ಲಾ ಗೋಪಾಲಕೃಷ್ಣ ಜೋಶಿ ಉಪಸ್ಥಿತರಿದ್ದರು. ರೋ ಶಶಿಕಾಂತ ಡೋಂಗ್ರೆ, ರೋ ಶ್ರೀಧರ ಕೆ .ವಿ, ರೋ ಎಂ ವಿ ಭಟ್ ಮತ್ತು ರೋ ಅಬುಬಕಾರ್ ಸಹಾಯ ಹಸ್ತ ನೀಡಿದವರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.