HomePage_Banner_
HomePage_Banner_

ನಾವರ: ಜನನಿ ಜೆ.ಎಲ್.ಜಿ ಸ್ವಸಹಾಯ ಸಂಘ ರಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ನಾವರದಲ್ಲಿ ಜನನಿ ಜೆ.ಎಲ್.ಜಿ.ಸ್ವಸಹಾಯ ಸಂಘವನ್ನು ದೈವಾನುಗ್ರಹ ಗೋಳಿಕಟ್ಟೆ ದೇವಕಿಯವರ ಮನೆಯಲ್ಲಿ ಒಕ್ಕೂಟ ದ ಅಧ್ಯಕ್ಷ ವಿರೇಂದ್ರ ಕುಮಾರ್ ರವರು ಉದ್ಘಾಟಿಸಿ ಶುಭ ಹಾರೈಸಿದರು .

ತಂಡದ ಅಧ್ಯಕ್ಷ ರಾಗಿ ಸುಖೇಶ್ ಕಾರ್ಯದರ್ಶಿ ಯಾಗಿ ಸುದರ್ಶನ್ ಕೋಶಾಧಿಕಾರಿಯಾಗಿ ಉಮೇಶ್ ಆಯ್ಕೆಯಾದರು . ಜನಜಾಗೃತಿ ವಲಯ ಅದ್ಯಕ್ಷರಾದ ನಿತ್ಯಾನಂದ ನಾವರ ದಾಖಲೆ ಪುಸ್ತಕವನ್ನು ಸದಸ್ಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಮಲ್ಲಿಕಾ ,ಸೇವಾಪ್ರತಿನಿಧಿ ಶ್ರೀಮತಿ ಪುಷ್ಪಾವತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.