ಬೆಳ್ತಂಗಡಿ; ಆ. 15 ರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸೇವಾ ರೂಪದಲ್ಲಿ, ಭಾರತ ಸರ್ಕಾರದ ಅಂಗೀಕೃತ ಸರಕಾರಿ ತಯಾರಿಕಾ ಮಳಿಗೆಯಲ್ಲಿ ತಯಾರಾದ ರಾಷ್ಟ್ರಧ್ವಜ ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾರಾಟಕ್ಕಿದೆ ಎಂದು ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಆಲ್ಫೊನ್ಸ್ ಫ್ರಾಂಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಜಾ ಬೆಳ್ಳಿಹಬ್ಬ ಪ್ರಯುಕ್ತ ಗ್ರಾಹಕರ ಅನುಕೂಲಕ್ಕಾಗಿ “ಸೋಜಾ” ಮಳಿಗೆ ರವಿವಾರವೂ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ. ಕಚೇರಿ ಎಕ್ಸ್ ಕ್ಯೂಟಿವ್ ಟೇಬಲ್ ಮತ್ತು ವಾಹನಗಳಲ್ಲಿ ಉಪಯೋಗಿಸುವ ಸಣ್ಣ ಫ್ಲಾಗ್ ಗಳೂ ನಮ್ಮಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.