ಉಜಿರೆ: ಉಜಿರೆ ಮಂಜುಶ್ರೀ ನಗರ ಸಾಕೇತ ನಿಲಯ ನಿವಾಸಿ ಉಜಿರೆಯ ಸಪ್ನಾ ವಾಚ್ ವರ್ಕ್ಸ್ ಮಾಲಕ ಕೇಶವಾನಂದ ಗೌಡ ಕಡೆಂಗ(49ವ) ಅವರು ಹೃದಯಾಘಾತದಿಂದ ಜು.6 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ ಶೀಲಾ, ಪುತ್ರಿಯರಾದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಆಗಿರುವ ಶಿತಿ ಮತ್ತು ತೃಪ್ತಿ, ಅಳಿಯ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.