ಭುವನ ಜ್ಯೋತಿ ಕೋಲ್ಡ್ ಸ್ಟೋರೇಜ್ & ಜನರಲ್ ಸ್ಟೋರ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಚರ್ಚ್ ರಸ್ತೆಯ ರಿಕ್ಷಾ ಪಾರ್ಕಿಂಗ್ ಹಿಂದುಗಡೆ ಪ್ರಾಂಕೋ ಕ್ಲಾಂಪೆಕ್ಸ್‌ನಲ್ಲಿ ಭುವನ ಜ್ಯೋತಿ ಕೋಲ್ಡ್ ಸ್ಟೋರೇಜ್ & ಜನರಲ್ ಸ್ಟೋರ್ ಇದರ ಉದ್ಘಾಟನೆಯು ಜು.9 ರಂದು ನೇರವೇರಿತು. ಬೆಳ್ತಂಗಡಿ ಚರ್ಚ್‌ನ ಧರ್ಮಗುರುಗಳಾದ ಫಾ| ಬೊನೆವೆಂಚರ್ ನಜ್ರರತ್ ಉದ್ಘಾಟಿಸಿ ಶುಭಹಾರೈಸಿದರು. ಮಾಲಕರಾದ ರೋನಾಲ್ಡ್ ಮಾರ್ಟಿನ್ ಹಾಗೂ ಕುಟುಂಬಸ್ಥರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.