ಕಡೆಂಗಾಲು ನಿವಾಸಿ ಸೇಸಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಬಳಂಜ:ಇಲ್ಲಿನ ಬೈಲಬರಿ ಕಡೆಂಗಾಲು ನಿವಾಸಿ ಸೇಸಪ್ಪ ಪೂಜಾರಿ (56ವ) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಸಾಧು ಸ್ವಭಾವದವರಾಗಿದ್ದು ಊರಲ್ಲಿ ಉತ್ತಮ ಭಾಂದವ್ಯ ಹೊಂದಿದ್ದರು. ಮೃತರು ಪತ್ನಿ ಬೇಬಿ,ಮೂರು ಮಕ್ಕಳಾದ ಸಂತೋಷ್, ಪ್ರದೀಪ್,ಪ್ರತೀಮಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.