ನಿರಂತರ ಮಳೆ: ಕನ್ಯಾಡಿ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆಯ ಗುಡ್ಡೆ ಕುಸಿತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕನ್ಯಾಡಿ: ಇಲ್ಲಿನ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಗುಡ್ಡೆ ಜರಿದ ಘಟನೆ ಜು.6ರಂದು ಸಂಭವಿಸಿದೆ. ಈ ಅನಾಹುತದಿಂದ ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಕಟ್ಟಡ ಮಾಲಕ ಉಮೇಶ್ ಪ್ರಭು ಹೇಳಿದರು.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಇಂಜಿನಿಯರ್ ನರೇಶ್ ಶೆಣೈ ಭೇಟಿ ನೀಡಿ ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.