ಉಜಿರೆ : ಹಿರಿಯ ಪತ್ರಕರ್ತ ನಾ ವುಜಿರೆ ಯವರಿಗೆ ಸನ್ಮಾನ

Advt_NewsUnder_1
Advt_NewsUnder_1

ಬೆಳ್ತಂಗಡಿ:  ಪತ್ರಿಕಾ ದಿನವಾದ ಜುಲೈ 1 ರಂದು ರೋಟರಿ ಕ್ಲಬ್ ಬೆಳ್ತಂಗಡಿ ಇವರಿಂದ ಹಿರಿಯ ಪತ್ರಕರ್ತ,ಶ್ರೀ ಧ.ಮ.ಕಾಲೇಜು ಉಜಿರೆ ಯ ನಿವೃತ ಉಪನ್ಯಾಸಕ ನಾ ವುಜಿರೆ ( ನಾಗರಾಜ ಪೂವಣಿ) ಇವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು ಈ ಸಂಧರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸರಸ್ವತಿ.ಎನ್.ರಾಜ್ ,ರೊ.ಡಿ.ಎಂ.ಗೌಡ,ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಬಿ.ಕೆ ಧನಂಜಯ ರಾವ್,ಕಾರ್ಯದರ್ಶಿ ರೊ.ಶ್ರೀಧರ ಕೆ.ವಿ.  ರಾಜಶ್ರೀ,  ಗಾಯತ್ರಿ, ಡಾ.ದೀಪಾಲಿ ಡೋಂಗ್ರೆ ಹಾಗೂ ಅವರ ಸಹೋದ್ಯೋಗಿ ನಿವೃತ ಉಪನ್ಯಾಸಕ ಕೆ.ವಿಷ್ಣುಮೂರ್ತಿ ಭಟ್ ಅವರುಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.