ನಗರ ಕಾಂಗ್ರೆಸ್ ನಿಂದ ಡಿಕೆಶಿ ಪದಗ್ರಹಣ ವೀಕ್ಷಣೆ -ಪ್ರತಿಜ್ಞಾವಿಧಿ ಸ್ವೀಕಾರ

Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ನಗರ ಕಾಂಗ್ರೆಸ್ ವತಿಯಿಂದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆಶಿ ಅವರ ಪದಗ್ರಹಣ ವೀಕ್ಷಣೆ ಹಾಗೂ ಪ್ರತಿಜ್ಞ ವಿಧಿ ಸ್ವೀಕಾರ ಕಾಯ೯ಕ್ರಮದ ಜು.2ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಮಾಜಿ ಸಚಿವ ಗಂಗಾಧರ ಗೌಡ ಕಾಯ೯ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಡಿಸಿಸಿ ಕಾಯ೯ದಶಿ೯ ಡಿ.ಜಗದೀಶ್ ಕಾಯ೯ಕ್ರಮವನ್ನು ಸಂಘಟಿಸಿದರು. ಹಿರಿಯ ಕಾಂಗ್ರೆಸ್ ಕಾಯ೯ಕತ೯ರುಗಳಾದ ಲಕ್ಷಣ ಪೂಜಾರಿ, ಸತ್ತಾರ್ ಸಾಹೆಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಜೀರಾ ರಫಿ, ನ.ಪಂ ಸದಸ್ಯ ಜನಾದ೯ನ ಕುಲಾಲ್, ನಗರ ಸಮಿತಿ ವೀಕ್ಷಕ ಪ್ರಭಾಕರ್ ಗುರುವಾಯನಕೆರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.