ನಾವೂರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ನೇರ ವೀಕ್ಷಣೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವೂರು ಕಾಂಗ್ರೆಸ್ಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಪ್ರಮಾನ ವಚನ ಝೂಮ್ ಆಪ್ ನ ಮೂಲಕ ನೇರ ಪ್ರಸಾರದ ವೀಕ್ಷಣೆಯ ಸಮಾರಂಭದ ಉದ್ಘಾಟನೆಯನ್ನು ನಾವೂರು ಸ್ವಾತಿ ನಿಲಯದಲ್ಲಿ ನಡೆಸಲಾಯಿತು. ತನುಜಾ ಶೇಖರ್, ಜಾರಪ್ಪ ಕೊಡ್ಯೋಲು, ಮಹಮ್ಮದ್ ಮುರ, ಡೀಕಮ್ಮ, ಹಸನಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂತೋಣಿ ಹಾಗೂ ಇನ್ನಿತರ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.