ನೆರಿಯ: ಕರ್ನಾಟಕ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ನೇರ ವೀಕ್ಷಣೆ ಕಾರ್ಯಕ್ರಮ

Advt_NewsUnder_1
Advt_NewsUnder_1

ನೆರಿಯ: ಕರ್ನಾಟಕ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ನೇರ ವೀಕ್ಷಣೆ ಕಾರ್ಯಕ್ರಮ ಗಂಡಿಬಾಗಿಲು ಸೆಬಾಸ್ಟಿನ್ ರವರ ನಿವಾಸ ವಠಾರದಲ್ಲಿ ನಡೆಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವು ಗಂಡಿಬಾಗಿಲು ತಾಲೂಕು ಪಂಚಾಯತ್ ಸದಸ್ಯ ವಿ.ಟಿ ಸೆಬಾಸ್ಟಿನ್ ರವರ ನಿವಾಸದಲ್ಲಿ ನಡೆಯಿತು. ಪ್ರತಿಜ್ಞಾ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕಾಂಗ್ರೆಸ್ ನೇತಾರರದ ಡಿಕಯ್ಯ ಗೌಡ ಹಾಗೂ ಜಾಕೋಬ್ ನೀಲಿಯರ್ ಜಂಟಿಯಾಗಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಶ್ರಫ್ ನೆರಿಯ ಅಲ್ಪಸಂಖ್ಯಾತ ಘಟಕ ಅದ್ಯಕ್ಷರು ಬೆಲ್ತಂಗಡಿ, ವಿ.ಟಿ ಸೆಬಾಸ್ಟಿನ್ ತಾಲೂಕು ಪಂಚಾಯತ್ ಸದಸ್ಯರು, ಎಂ.ಜೆ ಸೆಬಾಸ್ಟಿನ್ ಅಧ್ಯಕ್ಷರು ಕಾಂಗ್ರೆಸ್ ನೆರಿಯ ಗ್ರಾಮ ಸಮಿತಿ ,ಮಹಮ್ಮದ್ ಬಲಿಪಾಯ ನಿಕಟ ಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ನೆರಿಯ,ಹಾಗೂ ವಿವಿಧ ಘಟಕಗಳ ಪದಾರ್ಥಗಳು ಕಾರ್ಯಕರ್ತರು ಉಪಸ್ಥಿತರಿದ್ದರು ಅಶ್ರಫ್ ನೆರಿಯ ಎಲ್ಲರನ್ನು ಸ್ವಾಗತಿಸಿದರು ಪಿ.ಕೆ ರಾಜನ್ ಪ್ರತಿಜ್ಞಾ ವಿದಿ ಬೋಧಿಸಿದರು ವಿ.ಡಿ ಥೋಮಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.