ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ಚಿದಾನಂದ ಏಲ್ದಡ್ಕ, ಉಪಾಧ್ಯಕ್ಷರಾಗಿ ಪಲ್ಲವಿರಾಜು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದಿನ 20 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಜು.2ರಂದು ನಡೆಯಿತು. ಅಧ್ಯಕ್ಷರಾಗಿ ಚಿದಾನಂದ ಎಲ್ದಕ್ಕ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಲ್ಲವಿರಾಜು ತಲಾ 9 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕಾಂಗ್ರೇಸ್ ಪಕ್ಷದ ಬೆಂಬಲಿತರಾಗಿ ಚಿದಾನಂದ ಏಲ್ದಡ್ಕ ಮತ್ತು ಬಿಜೆಪಿ ಬೆಂಬಲಿತ ಈಶ್ವರ ಬೈರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಒಟ್ಟು 17 ಸದಸ್ಯರ ಬಲ ಇರುವ ಎ.ಪಿ.ಎಂ.ಸಿ ಸದಸ್ಯರಿಲ್ಲಿ 9 ಮತಗಳನ್ನು ಪಡೆದು ಚಿದಾನಂದ ಏಲ್ದಡ್ಕ ಜಯಶಾಲಿಯಾದರು. ಪ್ರತಿಸ್ಪರ್ಧಿ ಈಶ್ವರಬೈರ 8 ಮತಗಳನ್ನು ಪಡೆದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಪಲ್ಲವಿರಾಜ್ 9 ಮತಗಳನ್ನು ಪಡೆದು ಜಯಶಾಲಿಯಾದರು. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸೆಲೆಸ್ಟಿನ್ ಡಿಸೋಜ ಸ್ಪರ್ಧಿಸಿದ್ದ   8 ಮತವನ್ನು ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.