ತೋಟತ್ತಾಡಿ: ಬಾರೆ ಪರಿಸರದಲ್ಲಿ ಕಾಡಾನೆ ದಾಳಿ- ಕೃಷಿ ನಾಶ

Advt_NewsUnder_1
Advt_NewsUnder_1

ತೋಟತ್ತಾಡಿ: ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯ ಬಾರೆ ಪರಿಸರದಲ್ಲಿ ಕಾಡಾನೆ ತೋಟಕ್ಕೆ ನುಗ್ಗಿ ಭಾರಿ ಕೃಷಿ ನಾಶ ಪಡಿಸಿದೆ.

ಬಾರೆ ಮೋಹನ್ ಗೌಡ ಅಡಿಕೆ ತೋಟಕ್ಕೆ ದಾಳಿ ಮಾಡಿ ತೆಂಗಿನ‌ಮರ, ಬಾಳೆ ಗಿಡಗಳನ್ನು ನಾಶ ಪಡಿಸಿದೆ.

ಪಕ್ಕದ ತಮಯ್ಯ ಗೌಡರ ತೋಟದ ಪಕ್ಕದಿಂದಾಗಿ ಹೋಗಿ ತೋಟದೊಳಗೆ ಶಬ್ದ ಕೇಳಿಸಿಕೊಂಡು ಮೋಹನ ಗೌಡ ಬೊಬ್ಬೆ ಹಾಕಿ ಶಬ್ದ ಮಾಡಿದಾಗ ಅಲ್ಲಿಂದ ಹೋದ ಆನೆ ಚಿಬಿದ್ರೆ ಗ್ರಾಮಕ್ಕೆ ಪ್ರವೇಶ ಮಾಡಿದೆ. ಮುಕ್ಕುಡ ಪರಿಸರದಲ್ಲಿ ಕಾಣಿಸಿಕೊಂಡ ಆನೆ ನಂತರ ಅಲ್ಲಿಂದ ಹೋಗಿದೆ.

ಹದಿನೈದು ದಿನಗಳ‌ ಹಿಂದೆ ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಅಪಾರ ಕೃಷಿ ನಾಶಮಾಡಿತ್ತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.