ಪ್ರಾಮಾಣಿಕತೆ ಮೇರೆದ ಮಂಜುನಾಥ ಆಚಾರ್ಯ

ಬೆಳ್ತಂಗಡಿ:ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಹಿಂಬಾಗದ ನಿವಾಸಿ ಯಾಗಿರುವ ಸಿಕ್ಕೀಂ ಕಂಪನಿಯ ಉದ್ಯೋಗಿ ಯಾಗಿರುವ ಮಂಜುನಾಥ ಆಚಾರ್ಯ ರವರು ಬೆಳ್ತಂಗಡಿ ಉಪಗ್ರಹ ಶಾಖೆಯ ಆವರಣದಲ್ಲಿ ಸಿಕ್ಕಿರುವ ರೂ 24,600/- ಮೊತ್ತವನ್ನು ಅತ್ಯಂತ ಪ್ರಾಮಾಣಿಕವಾಗಿ ಶಾಖೆಗೆ ಹಿಂದಿರುಗಿಸಿ ಔದಾರ್ಯ ಮೆರೆದಿರುತ್ತಾರೆ. ಅವರಿಗೆ ಶಾಖಾಧಿಕಾರಿ ಶ್ರೀ ದೇವಪ್ಪ ನಾಯ್ಕ, ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಎಂ ವಿ ಶೆಟ್ಟಿ, ಶ್ರೀ ಜಯದೇವ್ ರವರು ಶ್ರೀಯುತರನ್ನು ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.