ಬೆಳ್ತಂಗಡಿ ತಾಲೂಕಿನ ಕೊಯ್ಯೂರಿನ 22 ವರ್ಷದ ಯುವತಿಗೆ ಕೊರೊನ ಪಾಸಿಟಿವ್

ಬೆಳ್ತಂಗಡಿ : ಕೊರೊನ ಮಹಾಮಾರಿ ಯಾರನ್ನು ಕೂಡ ಬಿಡುವಂತೆ ಕಾಣುತ್ತಿಲ್ಲ , ಜುಲೈ1 ರಂದು ತಾಲೂಕಿನ ಕೊಯ್ಯೂರಿನ ಯುವತಿಗೆ ಕೊರೊನಾ‌ ಸೋಂಕು ದೃಢ ಪಟ್ಟಿದೆ. ಇವರು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು .

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿದೆ . ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಗಳಲ್ಲೇ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿರೋದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಕೊಯ್ಯೂರಿನ 22 ವರ್ಷದ ನರ್ಸ್‌ಗೆ ಕೊರೋನಾ ಪಾಸಿಟಿವ್

ಕೊಯ್ಯೂರಿನ 22 ವರ್ಷದ ನರ್ಸ್‌ಗೆ ಕೊರೋನಾ ಪಾಸಿಟಿವ್

Posted by Suddi Bidugade on Wednesday, July 1, 2020

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.