ನಾಳ ಶ್ರೀ ದುರ್ಗಾ ಸೆಲೂನ್ ಶುಭಾರಂಭ

ಗೇರುಕಟ್ಟೆ: ಇಲ್ಲಿನ ನ್ಯಾಯತರ್ಪು ಗ್ರಾಮದ ನಾಳ ಬಸ್ ನಿಲ್ದಾಣದ ಬಳಿ ಶ್ರೀ ದುರ್ಗಾ ಸೆಲೂನ್ ಇದರ ಶುಭಾರಂಭ ಜೂ.29 ರಂದು ನಡೆಯಿತು.

ಪೂರ್ವಾಹ್ನ ಗಣಹೋಮ, ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು. ಕಟ್ಟಡ ಮಾಲಕ ಗೋಪಾಲ ಶೆಟ್ಟಿ ನಾಳ,ಹಾಲು ಉತ್ಪಾದಕರ ಸಂಘ ಪದಾಧಿಕಾರಿಗಳು, ಸ್ಥಳೀಯರು, ಹಿತೈಷಿಗಳು ಸೆಲೂನ್ ಗೆ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೆಲೂನ್ ಮಾಲಕ ಯೋಗೀಶ್ ಭಂಡಾರಿ ಕರತ್ತೂರು ಆಗಮಿಸಿದ ಗಣ್ಯರನ್ನು ಸತ್ಕರಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.