HomePage_Banner_
HomePage_Banner_

ಪದನ್ನೋತಿಗೊಂಡು ವರ್ಗಾವಣೆಗೊಂಡ ಶೇಖರ್ ಎಂ. ರವರಿಗೆ ಶಿರ್ಲಾಲು ಗ್ರಾ.ಪಂ. ನಿಂದ ಬೀಳ್ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ಶಿರ್ಲಾಲು ಪಂಚಾಯತ್‌ನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ಗೆ ಪ್ರಥಮ ದರ್ಜೆ ಕಾರ್ಯದರ್ಶಿಯಾಗಿ ಪದನ್ನೋತಿಗೊಂಡು ವರ್ಗಾವಣೆಯಾದ ಶೇಖರ್ ಎಂ. ರವರಿಗೆ ಶಿರ್ಲಾಲು ಗ್ರಾ.ಪಂ. ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಿರ್ಲಾಲು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಪಿಡಿಒ ರಾಜು, ಉಪಾಧ್ಯಕ್ಷ ಸಂಜೀವ ದೇವಾಡಿಗ, ಸದಸ್ಯರಾದ ಹರ್ಷ ಆರ್ ಜೈನ್, ಧರ್ಣಪ್ಪ ಪೂಜಾರಿ, ತಾರಾನಾಥ ಗೌಡ, ರುಕ್ಮಯ್ಯ, ಜಯಲಕ್ಷ್ಮೀ, ಕು. ಸುಶೀಲ, ಲಲಿತಾ, ಶುಭಾವತಿ, ಲೀಲಾವತಿ, ಪಂಚಾಯತ್ ಸಿಬ್ಬಂದಿಗಳಾದ ಸುಪ್ರೀತಾ ಶೆಟ್ಟಿ, ಪವಿತಾ, ಸರೋಜಿನಿ, ದಿನೇಶ್, ಸುಪ್ರೀಯಾ, ಉಮೇಶ್ ಉಪಸ್ಥಿತರಿದ್ದರು. ಕಳೆದ 5 ವರ್ಷಗಳಿಂದ ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ಸೇವೆ ಸಲ್ಲಿಸಿ ಊರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಪಂ. ಸದಸ್ಯರುಗಳನ್ನು ಹೂಗುಚ್ಚ, ಸ್ಮರಣಿಕೆ ನೀಡಿ ಪಂಚಾಯತ್ ವತಿಯಿಂದ ಗೌರವಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.