HomePage_Banner_
HomePage_Banner_

ತೆಂಕಕಾರಂದೂರು: ಅಲಂಗಾಯಿ ಪಮ್ಮು ಪೂಜಾರ್ತಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು ಗ್ರಾಮದ ದಿವಂಗತ ಕೊರಗಪ್ಪ ಪೂಜಾರಿ ಯವರ ಧರ್ಮ ಪತ್ನಿ ಅತ್ಯಂತ ಹಿರಿಯರಾದ  ಶತಾಯುಷಿ ಅಲಂಗಾಯಿ ಪಮ್ಮು ಪೂಜಾರ್ತಿ (105 ವರ್ಷ) ಅವರು ಜೂ. 26ರಂದು ನಿಧನರಾದರು.

ಮೃತರು 2 ಪುತ್ರಿ, ಓರ್ವ ಪುತ್ರ, ಸುಮಾರು 15 ಮಂದಿ ಮೊಮ್ಮಕ್ಕಳು ಹಾಗೂ 21 ಮಂದಿ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.