ಜೆ.ಎಲ್‌.ಜಿ ಸಮೃದ್ಧಿ ಸ್ವ-ಸಹಾಯ ಸಂಘ ಉದ್ಘಾಟನೆ

Advt_NewsUnder_1
Advt_NewsUnder_1

ನಿಡ್ಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆ ಧರ್ಮಸ್ಥಳ ವಲಯ ನಿಡ್ಲೆ ಕಾರ್ಯಕ್ಷೇತ್ರದ ಸಮೃದ್ಧಿ ಜೆ.ಎಲ್.ಜಿ ಸ್ವ- ಸಹಾಯ ಸಂಘ ಜೂ.24 ರಂದು ಉದ್ಘಾಟನೆಗೊಂಡಿತು..

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ, ವಲಯದ ಮೇಲ್ವಿಚಾರಕ ಪ್ರಶಾಂತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಸೇವಾ ಪ್ರತಿನಿಧಿ ಕು.ರಮ್ಯಾ ಮೊದಲಾದವರು ಉಪಸ್ಥಿತರಿದ್ದರು..

ಹೊಸ ಜೆ.ಎಲ್.ಜಿ ಸ್ವ ಸಹಾಯ ಸಂಘದ ಅಧ್ಯಕ್ಷ ಹೃತಿಕ್ ರೋಷನ್, ಕಾರ್ಯದರ್ಶಿ ರವಿ ಪ್ರಸಾದ್, ಕೋಶಾಧಿಕಾರಿ ನವೀನ್ ಮತ್ತು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.