ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ರಿಗೆ ಉಜಿರೆ ವಿವಿಧ ಸಂಘದಿಂದ ಸನ್ಮಾನ

ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ನ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಜೂನ್ 28ರಂದು ನೂತನವಾಗಿ ನೇಮಕ ಗೊಂಡಿರುವ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ರವರನ್ನು ಅವರ ಮನೆಯಲ್ಲಿ ಗೌರವಿಸಿದರು.

ಗಣೇಶೋತ್ಸವ ಸಮಿತಿ ಉಜಿರೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಉಜಿರೆ, ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ಸಂಗಮ ಸೇವಾ ಟ್ರಸ್ಟ್ ಇಜ್ಜಲ,ಕುಂಜರ್ಪ ಫ್ರೆಂಡ್ಸ್ ಮೊದಲಾದ ಸಂಸ್ಥೆ ಸಂಸ್ಥೆಗಳ ಪದಾಧಿಕಾರಿ ಗಳು ಹಾಜರಿದ್ದು ಗೌರವಿಸಿದರು. ಉಜಿರೆ ಶ್ರೀ ಜನಾರ್ಧನ ದೇವಾಲಯ ಶರತ್ ಕ್ರಷ್ಣ ಪಡ್ವೆಟ್ನಾಯ,ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರವಿಂದ ಕಾರಂತ್, ಭಜರಂಗದಳ ಸಂಚಾಲಕ ಸಂತೋಷ್ ಅತ್ತಾಜೆ,ಸಹ ಸಂಚಾಲಕ ರಮೇಶ್ ಧರ್ಮಸ್ಥಳ, ಕುಂಜರ್ಪ ಫ್ರೆಂಡ್ಸ್ ಅಧ್ಯಕ್ಷ ಸಂದೇಶ್ ಶೆಟ್ಟಿ, ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಇಜ್ಜಲಾ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಪುಷ್ಪಾವತಿ ಆರ್.ಶೆಟ್ಟಿ, ಜಯಲಕ್ಷ್ಮಿ, ಜಯರಾಮ ಗೌಡ, ರಾಧಾಕೃಷ್ಣ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಮುಂಡತೋಡಿ ಘಟಕದ ಉಪಾಧ್ಯಕ್ಷ ನಾರಾಯಣ ಎಂ.,ರೊ.ಶ್ರೀಧರ ಕೆ.ವಿ.,ತಾ.ಪ.ಮಾಜಿ ಸದಸ್ಯ ಕೇಶವ ಭಟ್ ಅತ್ತಾಜೆ,ರಾಘವೇಂದ್ರ ಪ್ರೆಸ್ ನ ಸಂಜೀವ ಕೆ.,ಪ್ರಕಾಶ್ ಗೌಡ ಅಪ್ರಮಯ,ಬಾಲಕೃಷ್ಣ ಶೆಟ್ಟಿ, ಗೋಪಾಲಕೃಷ್ಣ (ಜಿ.ಕೆ. ಇನ್ನಿತರರು ಉಪಸ್ಥತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.