ಸರಕಾರಿ ನೌಕರರ ಸಂಘದಿಂದ ಎಮ್.ಎಲ್.ಸಿ ಪ್ರತಾಪಸಿಂಹ ನಾಯಕರಿಗೆ ಅಭಿನಂದನೆ

ಬೆಳ್ತಂಗಡಿ.: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆ ವತಿಯಿಂದ ನೂತನವಾಗಿ ಆಯ್ಕೆಯಾದ ಶಾಸಕರು ವಿಧಾನಪರಿಷತ್ ಬೆಂಗಳೂರು ಪ್ರತಾಪಸಿಂಹ ನಾಯಕ್ ಇವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಾ. ಜಯಕೀರ್ತಿ ಜೈನ್. ವಲಯ ಅರಣ್ಯಾಧಿಕಾರಿ ಸುಬ್ಬಣ್ಣ ನಾಯ್ಕ್.. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಶ್ವರಿ ರಾಜ್ಯ ಪರಿಷತ್ ಸದಸ್ಯರಾದ ಆನಂದ್ ಉಪಾಧ್ಯಕ್ಷರಾದ ಸಿದ್ದೇಶ್, ಜಿಲ್ಲಾ ಪ್ರತಿನಿಧಿ ಧರಣೀಂದ್ರ ಜೈನ್, ಪದಾಧಿಕಾರಿಗಳಾದ ಪ್ರಸನ್ನ, ಚಂದ್ರಶೇಖರ್,  ಆರತಿ, ವಿಶ್ವ, ಕಾರ್ಯದರ್ಶಿ ರಘುಪತಿ ಮುಂತಾದವರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.