ನಾವರ: ಭ್ರಾಮರಿ ಸಂಘ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ನಾವರದಲ್ಲಿ ಭ್ರಾಮರಿ ಜೆ.ಎಲ್.ಜಿ.ಸ್ವಸಹಾಯ ಸಂಘವನ್ನು ಒಕ್ಕೂಟ ದ ಅಧ್ಯಕ್ಷ ವಿರೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭ ತಂಡದ ಅಧ್ಯಕ್ಷ ರಾಗಿ ಯೂಶ್ಮಾ, ಕಾರ್ಯದರ್ಶಿ ಯಾಗಿ ಪ್ರಭಾ ರಾಘವೇಂದ್ರ, ಕೋಶಾಧಿಕಾರಿಯಾಗಿ ಪವಿತ್ರ ಜಗದೀಶ್ ಆಯ್ಕೆಯಾದರು .
ಜನಜಾಗೃತಿ ವೇಧಿಕೆಯ ತಾಲೂಕು ಸದಸ್ಯರಾದ ಸದಾನಂದ ಗೌಡರವರು ದಾಖಲೆ ಪುಸ್ತಕ ವನ್ನು ಸದಸ್ಯರಿಗೆ ಹಸ್ತಾಂತರಿಸಿದರು.ಜನಜಾಗೃತಿ ವೇದಿಕೆಯ ವಲಯಾದ್ಯಕ್ಷರಾದ ನಿತ್ಯಾನಂದ ನಾವರ , ವಲಯ ಮೇಲ್ವಿಚಾರಕಿ ಮಲ್ಲಿಕಾ, ಸೇವಾಪ್ರತಿನಿಧಿ ಪುಷ್ಪಾವತಿ , ನಗದು ಸಂಗ್ರಾಹಕಿ ದಮಯಂತಿ, ಗ್ರಾಮ ಪಂಚಾಯತ್ ಸದಸ್ಯರಾದ ರವಿಪೂಜಾರಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.