ಇಂದಬೆಟ್ಟು: ಇಂದಬೆಟ್ಟು ಬಸ್ ನಿಲ್ದಾಣ ಹತ್ತಿರ ಪಿಕಪ್ ಹಾಗೂ ಒಮಿನಿ ಕಾರು ಪರಸ್ಪರ ಡಿಕ್ಕಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಚರ್ಚ್ ನ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿಯಿಂದ ಬಂಗಾಡಿ ಕಡೆ ಹೋಗುವ ಪಿಕಪ್ ಹಾಗೂ ಬಂಗಾಡಿ ಕಡೆಯಿಂದ ಬರುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದ ಘಟನೆ ಜೂ.25 ರಂದು ಮಧ್ಯಾಹ್ನ ನಡೆದಿದೆ. ನಿಂರ್ದಿ ಲಿಯೋ ಪಿಂಟೋರವರ ಕುಟುಂಬಸ್ಥರಾದ ಅಂಜಲಿನ್ ಪಿಂಟೋ, ಸೀಮಾ, ಸೀಮಾರವರ 3 ಮತ್ತು 2 ವರ್ಷದ ಮಕ್ಕಳು, ಸಿಂತಿಯಾ, ಸಿಂತಿಯಾರವರ ಗಂಡ ಕಾರು ಚಲಾಯಿಸುತ್ತಿದ್ದು ಇವರ ಕಾಲು ತುಂಡಾಗಿ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.