ಪುಂಜಾಲಕಟ್ಟೆ: ಇಲ್ಲಿಯ ಫೇರ್ಡೆ ಮನೆಯ ಜೊಸೆಫ್ ಪಾಯಿಸ್ (101ವ) ಜೂ.23 ರಂದು ನಿಧನರಾಗಿದ್ದಾರೆ. ಮೃತರು ಕಳೆದ ವರ್ಷ 100 ಹುಟ್ಟುಹಬ್ಬವನ್ನು ಕೆಲವರ್ಷಗಳ ಹಿಂದೆ 80ರ ವೈವಾಹಿಕ ಜೀವನ ಸಂಭ್ರಮವನ್ನು ಸಂಭ್ರಮದಿಂದ ಆಚರಿಸಿದ್ದರು.
ಮೃತರು ಪತ್ನಿ ಕೊಸೆಸ್ ಡಿಸೋಜ 13 ಜನ ಮಕ್ಕಳು, 61 ಜನ ಮೊಮ್ಮಕ್ಕಳು, 68 ಜನ ಮರಿಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.