ಮಂಜೊಟ್ಟಿ ಪ್ಲೋರಿನ್ ವೇಗಸ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಡ: ಮಂಜೊಟ್ಟಿ ಗುರಿಕಂಡ ಮನೆಯ ದಿ| ಮಥಾಯಿಸ್ ವೇಗಸ್‌ರವರ ಧರ್ಮಪತ್ನಿ ಕೊಡುಗೈ ದಾನಿಯಾಗಿರುವ ಶ್ರೀಮತಿ ಪ್ಲೋರಿನ್ ವೇಗಸ್ (90ವ) ಜೂ.24ರಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಮೃತರು ಜೂ.21 ರಂದು ತನ್ನ 90ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಒಬ್ಬ ಪುತ್ರ ಕೆಲವರ್ಷದ ಹಿಂದೆ ವಿದ್ಯುತ್ ಆಘಾತದಿಂದ ನಿಧನರಾಗಿದ್ದಾರೆ. ಮಕ್ಕಳಾದ ಸಿ| ಐರಿಸ್ ವೇಗಸ್, ಪ್ರಾನ್ಸಿಸ್ ವೇಗಸ್, ಶ್ರೀಮತಿ ಎಮಿಲ್ಡಾ ವೇಗಸ್, ಪ್ರಾಂಕಿ ವೇಗಸ್, ಆಂಟನಿ ವೇಗಸ್, ಜಾನ್ ವೇಗಸ್, ವಲೇರಿಯಾನ್ ವೇಗಸ್, ಸೊಸೆಯಂದಿರು, ಅಳಿಯಂದಿರು 15 ಜನ ಮೊಮ್ಮಕ್ಕಳು, 6 ಜನ ಮರಿ ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.